Pooja Gandhi React Her Recent Gossip | Filmibeat Kannada

2017-08-22 20

ನಟಿ ಪೂಜಾ ಗಾಂಧಿ ಕಾಣೆಯಾಗಿದ್ದಾರೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತಿತ್ತು. ಆದರೆ ಈಗ ಇದೇ ವಿಷಯ ಪೂಜಾ ಗಾಂಧಿ ಕಿವಿಗೂ ಬಿದ್ದಿದ್ದು ಗಾಳಿ ಸುದ್ದಿ ಹಬ್ಬಿಸುವವರ ವಿರುದ್ದ ಕೆಂಡಕಾರಿದ್ದಾರೆ. ನಾನು ಎಲ್ಲೂ ಓಡಿ ಹೋಗಿಲ್ಲ ಅಂತ ಫೇಸ್ ಬುಕಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ..

Kannada Actress Pooja Gandhi has react her recent gossip through her facebook